ಗೋಲ್ಡ್ ಫೀಲ್ಡ್ ಕಾಲೇಜ್ ಆಫ್ ಎಜುಕೇಷನ್, ಬಂಗಾರಪೇಟೆ ಕೋಲಾರ ,ಕರ್ನಾಟಕ

ಕೋರ್ಸ್ ಬಿ. ಎಡ್. (ಪದವಿ) :
ಸ್ನಾತಕ ಪದವೀಧರ ಶಿಕ್ಷಣ (ಬ್ಯಾಚುಲರ್ ಆಫ್ ಎಜುಕೇಷನ್ )
ಅರ್ಹತೆ :
ಭಾರತದ ಯಾವುದೇ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದು ಉತ್ತೀರ್ಣರಾಗಿದ್ದು, ಶೇಕಡ ೫೦% ರಷ್ಟು ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ - ೧/ ಅಂಗವೈಕಲ್ಯ ಶೇಕಡ ೪೫% ರಷ್ಟು ಅಂಕಗಳನ್ನು ಹೊಂದಿರಬೇಕು.
ಅವಧಿ : ೨ ವರ್ಷ.
ಸೌಲಭ್ಯಗಳು :
ಗುಣಮಟ್ಟದ ಗ್ರಂಥಾಲಯ, ಪ್ರಯೋಗಾಲಯ , ಆಟದ ಮೈದಾನ, ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಹೊಂದಿದೆ.
No comments:
Post a Comment