ಗೋಲ್ಡ್ ಫೀಲ್ಡ್ ಕಾಲೇಜ್ ಆಫ್ ಎಜುಕೇಷನ್, ಬಂಗಾರಪೇಟೆ
ಕೋಲಾರ ,ಕರ್ನಾಟಕ


ಸ್ಥಾಪನೆ :- ಗೋಲ್ಡ್ ಫೀಲ್ಡ್ ಶಿಕ್ಷಣಾ ಮಹಾವಿದ್ಯಾಲಯವು ೧೯೭೪ ರಲ್ಲಿ ಸ್ಥಾಪನೆಯಾಗಿದ್ದು, ಇದು ಸುಭಾಷಿಣಿ ಶಿಕ್ಷಣ ಸಂಸ್ಥೆ, ಬಂಗಾರಪೇಟೆ ಅಡಿಯಲ್ಲಿ ನಡೆಯುತ್ತಿದ್ದು, ಈ ಸಂಸ್ಥೆಯ ಸ್ಥಾಪಕರಾದ ಕೆ. ಜಿ. ಕಾಳೇಗೌಡ ಇವರು ಉತ್ಸಾಹಶೀಲರಾಗಿ ಸಂಸ್ಥೆಯನ್ನು ಉತ್ತಮವಾಗಿ ನಡೆಸಿಕೊಂಡು ಬಂದಿರುತ್ತಾರೆ. ಈ ಕಾಲೇಜು ಸುಮಾರು ೨ ಎಕೆರೆ ವಿಸ್ತೀರ್ಣವನ್ನು ಹೊಂದಿದ್ದು, ಶಾಂತ ಮತ್ತು ನಿರ್ಮಲವಾದ ವಾತಾವರಣವನ್ನು ಹೊಂದಿದೆ, ವಿಜ್ಞಾನ, ಗಣಕಯಂತ್ರ, ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.
ಸಂಪರ್ಕಿಸಿ :
ಫೋನ್ ನಂ. : ೦೮೧೫೩-೨೫೪೩೨೪,೨೫೪೨೫೯
೦೮೧೫೩-೨೫೪೨೧೫,೨೫೪೨೧೫
ಮೊಬೈಲ್ ನಂ. ೯೬೬೩೩೦೧೮೦೯
೯೯೪೫೦೭೭೫೬೭
No comments:
Post a Comment