Friday, 16 November 2018

ಗೋಲ್ಡ್ ಫಿಲ್ಫ್ಡ್ ಕಾಲೇಜ್ ಆಫ್ ಎಜುಕೇಷನ್, ಬಂಗಾರಪೇಟೆ 


ಆರ್ಟ್ ಗ್ಯಾಲರಿ 



ಗೋಲ್ಡ್ ಫಿಲ್ಫ್ಡ್ ಕಾಲೇಜ್ ಆಫ್ ಎಜುಕೇಷನ್, ಬಂಗಾರಪೇಟೆ 

                                            ಸಭಾಂಗಣ 

ವಿಜ್ಞಾನ  ಪ್ರಯೋಗಾಲಯ 


ಭಾಷಾ  ಪ್ರಯೋಗಾಲಯ 



ಆಧಾರ ಗ್ರಂಥಗಳ ವಿಭಾಗ 

ಗ್ರಂಥಾಲಯ 



ಗಣಕಯಂತ್ರ  ಕೊಠಡಿ 



ಗೋಲ್ಡ್ ಫೀಲ್ಡ್ ಕಾಲೇಜ್ ಆಫ್ ಎಜುಕೇಷನ್, ಬಂಗಾರಪೇಟೆ 
ಕೋಲಾರ ,ಕರ್ನಾಟಕ 


      ಸ್ಥಾಪನೆ :- ಗೋಲ್ಡ್ ಫೀಲ್ಡ್ ಶಿಕ್ಷಣಾ ಮಹಾವಿದ್ಯಾಲಯವು  ೧೯೭೪ ರಲ್ಲಿ  ಸ್ಥಾಪನೆಯಾಗಿದ್ದು, ಇದು ಸುಭಾಷಿಣಿ ಶಿಕ್ಷಣ ಸಂಸ್ಥೆ, ಬಂಗಾರಪೇಟೆ ಅಡಿಯಲ್ಲಿ ನಡೆಯುತ್ತಿದ್ದು, ಈ ಸಂಸ್ಥೆಯ ಸ್ಥಾಪಕರಾದ ಕೆ. ಜಿ. ಕಾಳೇಗೌಡ ಇವರು ಉತ್ಸಾಹಶೀಲರಾಗಿ ಸಂಸ್ಥೆಯನ್ನು ಉತ್ತಮವಾಗಿ ನಡೆಸಿಕೊಂಡು ಬಂದಿರುತ್ತಾರೆ. ಈ ಕಾಲೇಜು ಸುಮಾರು ೨ ಎಕೆರೆ ವಿಸ್ತೀರ್ಣವನ್ನು ಹೊಂದಿದ್ದು, ಶಾಂತ ಮತ್ತು ನಿರ್ಮಲವಾದ ವಾತಾವರಣವನ್ನು ಹೊಂದಿದೆ, ವಿಜ್ಞಾನ, ಗಣಕಯಂತ್ರ, ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. 


ಸಂಪರ್ಕಿಸಿ :
ಫೋನ್ ನಂ. : ೦೮೧೫೩-೨೫೪೩೨೪,೨೫೪೨೫೯
                  ೦೮೧೫೩-೨೫೪೨೧೫,೨೫೪೨೧೫
ಮೊಬೈಲ್ ನಂ. ೯೬೬೩೩೦೧೮೦೯
                     ೯೯೪೫೦೭೭೫೬೭

ಗೋಲ್ಡ್ ಫೀಲ್ಡ್ ಕಾಲೇಜ್ ಆಫ್ ಎಜುಕೇಷನ್, ಬಂಗಾರಪೇಟೆ ಕೋಲಾರ ,ಕರ್ನಾಟಕ 



ಕೋರ್ಸ್ ಬಿ. ಎಡ್. (ಪದವಿ) :

      ಸ್ನಾತಕ ಪದವೀಧರ ಶಿಕ್ಷಣ (ಬ್ಯಾಚುಲರ್ ಆಫ್ ಎಜುಕೇಷನ್ )

ಅರ್ಹತೆ :

       ಭಾರತದ ಯಾವುದೇ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದು ಉತ್ತೀರ್ಣರಾಗಿದ್ದು, ಶೇಕಡ ೫೦% ರಷ್ಟು  ಸಾಮಾನ್ಯ  ವರ್ಗ ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ - ೧/ ಅಂಗವೈಕಲ್ಯ  ಶೇಕಡ ೪೫% ರಷ್ಟು ಅಂಕಗಳನ್ನು ಹೊಂದಿರಬೇಕು. 

ಅವಧಿ :  ೨ ವರ್ಷ. 


ಸೌಲಭ್ಯಗಳು : 

     ಗುಣಮಟ್ಟದ ಗ್ರಂಥಾಲಯ, ಪ್ರಯೋಗಾಲಯ , ಆಟದ ಮೈದಾನ, ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಹೊಂದಿದೆ.